ಡಾ.ಜಾಕಿರ್ ಹುಸೇನ್ ಅವರು ಫೆಬ್ರವರಿ ೮, ೧೮೯೭ ರಂದು ಹೈದರಾಬಾದಿನಲ್ಲಿ ಜನಿಸಿದರು. ಅವರು ೧೯೬೨ ರಲ್ಲಿ ಭಾರತ ಗಣರಾಜ್ಯದ ರಾಷ್ಟ್ರಪತಿಯಾಗಿದ್ದರು, ಮತ್ತು ತಮ್ಮ ಸೇವೆಯಲ್ಲಿಯೇ ಮೇ ೩ ೧೯೬೯ ರಲ್ಲಿ ವಿಧಿವಶರಾದರು. ಭಾರತ ಸರಕಾರವು ಅವರಿಗೆ ೧೯೫೪ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯಿಂದ ಮತ್ತು ೧೯೬೯ ರಲ್ಲಿ ಭಾರತ ರತ್ನ ಪ್ರಶಸ್ತಿಯಿಂದ ಗೌರವಿಸಿದೆ.